ಮಠ ಚಿತ್ರವು ೧೦ ಫೆಬ್ರವರಿ ೨೦೦೬ನಲ್ಲಿ ಬಿಡುಗಡೆಯಾದ ಚಲನಚಿತ್ರ. ಈ ಚಿತ್ರವನ್ನು ಗುರುಪ್ರಸಾದ್‌ರವರು ನಿರ್ದೇಶಿಸಿದ್ದಾರೆ. ಆರ್.ಶ್ರೀನಿವಾಸ್‌ರವರು ಈ ಚಿತ್ರವನ್ನು ನಿರ್ಮಾಣಿಸಿದ್ದಾರೆ. ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್, ತಬಲಾ ನಾಣಿ ಹಾಗೂ ಮಂಡ್ಯ ರಮೆಶ್‌ರವರು ಅಭಿನಯಿಸಿದ್ದಾರೆ. == ಚಿತ್ರದ ಹಾಡುಗಳು == ತಪ್ಪು ಮಾಡದೋರು ಕಾಜಲ್ ಕಪ್ಪಾಗಿಲಾವೆ ಗಜವಂದನ ತಂದೆತಾಯಿ ವಾನ್ಟೆಡ್ ಜಯತೇ ಜಯತೇ ('ಕಲ್ಪವೃಕ್ಷ' ಚಿತ್ರದ ಹಾಡನ್ನು ಪುನಃ ಬಳಸಿಕೊಳ್ಳಲಾಗಿದೆ)